Vice Presidential election.
ಮೇಲ್ಮನೆ ಇತಿಹಾಸದಲ್ಲಿ ವಿಶಿಷ್ಟ ದಾಖಲೆ: ಉಪರಾಷ್ಟ್ರಪತಿ ಚುನಾವಣೆಗೂ ಮುನ್ನ ರಾಜ್ಯಸಭೆಯಲ್ಲಿ 100 ದಾಟಿದ ಬಿಜೆಪಿ ಸಂಖ್ಯಾಬಲ!BJP crosses 100 mark in Rajya Sabha ahead of Vice Presidential election.
By krutika naik
—
ರಾಜ್ಯಸಭೆಯಲ್ಲಿ ಭಾರತೀಯ ಜನತಾ ಪಕ್ಷದ ಸದಸ್ಯರ ಸಂಖ್ಯೆ ಮತ್ತೊಮ್ಮೆ 100 ಸದಸ್ಯರ ಗಡಿ ದಾಟಿದೆ. ಇತ್ತೀಚೆಗೆ ನಾಮನಿರ್ದೇಶನಗೊಂಡಿದ್ದ ಮೂವರು ಸದಸ್ಯರು ಈ ವಾರ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. 2022ರ ಏಪ್ರಿಲ್ ಬಳಿಕ ಇದೇ ಮೊದಲ ...