#Tumkur
19 ನವಿಲುಗಳ ನಿಗೂಢ ಸಾವು! 5 ಹುಲಿಗಳು ಸಾವು ಬೆನ್ನಲ್ಲೇ ಇನ್ನೊಂದು ಪ್ರಕರಣ ಬೆಳಕಿಗೇ. 19 peacocks found dead in Tumkur
By krutika naik
—
ಇತ್ತೀಚೆಗೆ ಆವಾಸಸ್ಥಾನದಲ್ಲಿ ಅನೇಕ ಪ್ರಾಣಿಗಳು ಮತ್ತು ಪಕ್ಷಿಗಳನ್ನು ಕೊಲ್ಲಲಾಗುತ್ತಿವೆ. ಇದಕ್ಕೂ ಮೊದಲು ಮಲೆ ಮಹಾದೇವಪ್ಪನ ಬೆಟ್ಟದಲ್ಲಿ 5 ಹುಲಿಗಳನ್ನು ವಿಷಪ್ರಾಶನ ಮಾಡಿ ಕೊಲ್ಲಲಾಗಿತ್ತು. ಈಗ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನಲ್ಲಿ 19 ನವಿಲುಗಳು ...