#RoomDirectionTips

Right room directions

ಮನೆಯಲ್ಲಿ ಶಾಂತಿ, ನೆಮ್ಮದಿ, ಸಂಪತ್ತು ಇರಬೇಕು ಅಂದ್ರೆ – ಈ ಕೋಣೆಗಳು ಈ ದಿಕ್ಕುಗಳಲ್ಲಿ ಇರಲೇಬೇಕು! Right room directions bring peace and wealth at home!

ಮನೆ ಎನ್ನುವುದು ಕೇವಲ ಕಟ್ಟಡವಲ್ಲ; ಅದು ಒಂದು ಪ್ರಾಣದಂತದ್ದು. ಮನೆಯಲ್ಲಿನ ಶಕ್ತಿಯ ಹರಿವನ್ನು ಪ್ರಭಾವಿತ ಮಾಡುವುದು ಅದರ ದಿಕ್ಕುಗಳು ಮತ್ತು ಕೋಣೆಗಳಿರುವ ಸ್ಥಳ. ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿಯೊಂದು ಕೋಣೆಯು ಸರಿಯಾದ ದಿಕ್ಕಿನಲ್ಲಿ ...