Priyank Kharge

ತಳವಾರ ಜಾತಿ ಪ್ರಮಾಣ ಪತ್ರ ನೀಡುವಂತೆ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಮನವಿ:Request to Minister Priyank Kharge to issue Talawara caste certificates.

ಕಳೆದ ಬಿ.ಜೆ.ಪಿ. ಪಕ್ಷದ ರಾಜ್ಯ ಸರಕಾರದ ಅವಧಿಯಲ್ಲಿ ವಿಳಂಬವಾಗಿರುವ ತಳವಾರ ಜಾತಿ ಪ್ರಮಾಣ ಪತ್ರ ಅನೇಕ ಹೋರಾಟಕ್ಕೆ ಮಣಿದು ತಳವಾರ ಜನಾಂಗಕ್ಕೆ ನೀಡಿರುವ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ಕಾಂಗ್ರೆಸ್ ಸರ್ಕಾರದಲ್ಲಿ ತಡೆಹಿಡಿಯಲಾಗಿದ್ದು, ...