ನಿಜಲಿಂಗ ಸ್ವಾಮೀಜಿ ಅಲಿಯಾಸ್ ಮೊಹಮದ್ ನಿಸಾರ್ರವರು ಮುಸ್ಲಿಂ ಸಮುದಾಯದವರಾಗಿದ್ದು, ಅವರು ಚೌಡಹಳ್ಳಿ ಗುರುಮಲ್ಲೇಶ್ವರ ಶಾಖಾ ಮಠದ ಮಠಾಧೀಶರಾಗಿದ್ದರು. ಈಗ ಅವರು ಸಲ್ಲಿಂಗಕಾಮಿಯೆಂದು ಬೆಳಕಿಗೆ ಬಂದಿದೆ. ಮದ್ಯಪಾನ, ಮಾಂಸಾಹಾರ ಸೇವನೆ ಹಾಗೂ ಯುವಕನೊಂದಿಗೆ ಅಸಭ್ಯವಾಗಿ ವರ್ತಿಸುವ ವಿಡಿಯೋ ವೈರಲ್ ಆಗಿದೆ.
ಇವರು ಯಾದಗಿರಿ ಜಿಲ್ಲೆಯ ಶಹಾಪುರದ ಮೂಲದ ವ್ಯಕ್ತಿಯಾಗಿದ್ದು ತಮ್ಮ ಮೂಲ ಧರ್ಮವನ್ನು ಮರೆಮಾಚಿದ್ದಾರೆ. ಮತ್ತೂ ಈ ಕುರಿತ ಸಂಗತಿಯನ್ನು ಎಲ್ಲಿಯೂ ಹೊರಗೆ ಬರದಂತೆ ಮಠಕ್ಕೆ ಮಠಾದೀಶರಾದರು. ಈಗ ಈ ಮಠಾದೀಶರ ಸಲ್ಲಿಂಗ ಕಾಮ ಪುರಾಣ ಹೊರಗೆ ಬಂದಿದೆ.
ತಮ್ಮ ಮತಾಂತರದ ಬಗ್ಗೆ ತಿಳಿದ ನಂತರ ಅವರು ಸತ್ಯವನ್ನು ಹೇಳಿದ್ದಾರೆ ಮತ್ತು ಬಸವಕಲ್ಯಾಣದ ಬಸವಪ್ರಭು ಸ್ವಾಮೀಜಿಯಿಂದ ಜಂಗಮದೀಕ್ಷೆ ಪಡೆದಿರುವುದಾಗಿ ಹೇಳಿದ್ದಾರೆ. ಗ್ರಾಮದ ಜನರಿಂದ ಅವನಿಗೆ ಎದುರಾದ ಆಕ್ರೋಶದ ಪ್ರತಿಕ್ರಿಯೆಯ ನಂತರ, ಅವನು ತನ್ನ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ತನ್ನ ಬೈಕ್‌ನೊಂದಿಗೆ ಓಡಿಹೋಗಿದ್ದಾನೆ. ಮತ್ತು ಈಗ ಅವನು ಸಲ್ಲಿಂಗಕಾಮಿ ಆಗಿರುವುದು ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ.
ಯುವಕನೋರ್ವನ ಜೊತೆ ಸರಸವಾಡುತ್ತಿರುವ ಈ ವಿಡಿಯೋ ವೈರಲ್
ಸ್ವಾಮೀಜಿ ಕಾಮಲೀಲೆ ಕಂಡು ಚೌಡಹಳ್ಳಿ ಗ್ರಾಮಸ್ಥರು ಶಾಕ್ ಆಗಿದ್ದಾರೆ. ನಿಜಲಿಂಗಸ್ವಾಮೀಜಿಯ ನಿಜಸ್ವರೂಪ ತಿಳಿದು ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮುಸ್ಲಿಮರು ಧರಿಸುವ ಟೋಪಿಯನ್ನು ಅವರು ಆನ್‌ಲೈನ್ ಮೂಲಕ ತಂದಾಗ, ಹಳ್ಳಿಯ ಜನರು ಅವರ ಈ ನಡೆಯನ್ನು ಅನುಮಾನಿಸಿದರು. ಇದೆಲ್ಲದರ ಬಗ್ಗೆ ವಿಚಾರಿಸಿದಾಗ, ಅವನು ತನ್ನ ಮತಾಂತರದ ಬಗ್ಗೆ ಸತ್ಯವನ್ನು ಹೇಳಬೇಕಾಯಿತು. ಮತಾಂತರವಾದ ನಂತರವೂ ನಿಜಲಿಂಗಸ್ವಾಮೀಜಿ, ದಾಖಲೆಗಳಲ್ಲಿ ಹಿಂದಿನ ಹೆಸರು ಅಂದ್ರೆ ಮೊಹಮದ್ ನಿಸಾರ್ ಎಂದು ಇದೇ.
ಎಲ್ಲವೂ ಸಾಮಾಜಿಕ ಮಾಧ್ಯಮಗಳಲ್ಲಿ ಬಹಳಷ್ಟು ಆಕ್ರೋಶ ಹುಟ್ಟುಹಾಕಿದೆ. ಪೀಠತ್ಯಾಗ ಮಾಡುವುದಾಗಿ ಹೇಳಿ ಸದ್ದಿಲ್ಲದೆ ಜಾಗ ಖಾಲಿ ಮಾಡಿದ್ದಾನೆ.
1 thought on “ಮಠಾಧೀಶನ ಅಸಭ್ಯ ವರ್ತನೆ: ಮುಸ್ಲಿಂ ಸ್ವಾಮಿಜಿಯ ಸಲಿಂಗ ಕಾಮ ಬೆಳಕಿಗೆ! Muslim Swamiji Homosexual Acts Come to Light”