---Advertisement---

ಬಹುಪತ್ನಿತ್ವ: ಸಂಪ್ರದಾಯ ಮತ್ತು ವಾಸ್ತವತೆ

On: January 25, 2026 6:16 PM
Follow Us:
---Advertisement---

ಹಿಂದೂ ಸಂಪ್ರದಾಯದಲ್ಲಿ ಸಾಮಾನ್ಯವಾಗಿ ಪುರುಷರು ಒಂದು ಪತ್ನಿಯೆ ಮಾತ್ರ ಮದುವೆಯಾಗುತ್ತಾರೆ. ಆದರೆ ಇಸ್ಲಾಂ ಕಾನೂನು ಪ್ರಕಾರ, ಪುರುಷರಿಗೆ ನಾಲ್ಕುವರೆಗೂ ಪತ್ನಿಗಳನ್ನು ಹೊಂದುವ ಅವಕಾಶ ಇದೆ. ಇದನ್ನು ಕಾನೂನುಬಾಹಿರವೆಂದು ಪರಿಗಣಿಸುವುದಿಲ್ಲ, ಅಂದ್ರೆ ಅವರು ನ್ಯಾಯ, ಸಮಾನತೆ ಮತ್ತು ಆರ್ಥಿಕ ಸಾಮರ್ಥ್ಯದ ಆಧಾರದ ಮೇಲೆ ಮದುವೆಯಾಗಬಹುದು. ಇತಿಹಾಸದಲ್ಲಿ, ಯುದ್ಧದ ಸಂದರ್ಭಗಳಲ್ಲಿ ವಿಧವೆಗಳ ಮತ್ತು ಅನಾಥರ ಕಾಳಜಿ ತರುವ ಒಂದು ಮಾರ್ಗವಾಗಿ ಈ ಪದ್ಧತಿ ಪ್ರೋತ್ಸಾಹಿಸಲ್ಪಟ್ಟಿತ್ತು. ಆದರೂ, ಪುರುಷನು ಎಲ್ಲಾ ಪತ್ನಿಗಳಿಗೆ ಸಮಾನವಾಗಿ ವರ್ತಿಸಲು ಶಕ್ತನಾಗದಿದ್ದರೆ, ಒಂದು ಪತ್ನಿಯೆ ಮಾತ್ರ ಇರಬೇಕೆಂದು ಹೇಳಲಾಗಿದೆ.

ಇದನ್ನು ಓದಿ: Belagavi: ಪತ್ನಿಯನ್ನು ಬೆತ್ತಲೆಗೊಳಿಸಿ ವಿದ್ಯುತ್ ಶಾಕ್ ನೀಡಿ ಕೊಂದ ಪತಿ..ಇದಕ್ಕೆ ಕಾರಣ ಕೇಳಿದ್ರೆ ಶಾಕ್ ಆಗ್ತಿರಾ!!

ಹಿಂದೂ ಸಂಪ್ರದಾಯದಲ್ಲಿ, ಪತಿಯು ಬೇರೆ ಪತ್ನಿಯೊಂದರ ಜೊತೆ ಸಂಬಂಧ ಹೊಂದಿದರೆ ಅದು ಮನೆಯಲ್ಲಿ ಗಂಡಾಂತರವನ್ನುಂಟುಮಾಡುತ್ತದೆ. ಇದನ್ನು ಅನೈತಿಕ ಅಥವಾ ಅಕ್ರಮ ಸಂಬಂಧವೆಂದು ಪರಿಗಣಿಸಲಾಗುತ್ತದೆ. ವಿಚ್ಛೇದನ ಪ್ರಕರಣಗಳು ಸಾಮಾನ್ಯವಾಗಿರುವುದು ಇದರ ಪರಿಣಾಮ. ಆದರೆ ಮುಸ್ಲಿಂ ಸಂಪ್ರದಾಯದಲ್ಲಿ, ಪತಿಯು ಬಹುಪತ್ನಿಯಾಗಿರುವ ಅವಕಾಶ ಇದ್ದು, ಪತ್ನಿಯರು ಇದನ್ನು ಸ್ವೀಕರಿಸುತ್ತಾರೆ. ಹೀಗಾಗಿ ಕುಟುಂಬವು ಒಟ್ಟಾಗಿ ಬದುಕಲು ಮುಂದಾಗುತ್ತದೆ.

ವೈರಲ್ ಕಥೆ: ನಾಲ್ಕು ಜನ ಪತ್ನಿಯರು

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಒಂದು ವೈರಲ್ ವಿಡಿಯೋ ಎಲ್ಲೆಡೆ ಸದ್ದು ಮಾಡಿದೆ , ಇದರಲ್ಲಿ ಒಬ್ಬ ವ್ಯಕ್ತಿ ತನ್ನ ನಾಲ್ಕು ಪತ್ನಿಗಳನ್ನು ಪರಿಚಯ ವಿಚಿತ್ರ . ಈ ಕಥೆ trunicle ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

• ಮೊದಲ ಪತ್ನಿ: ವ್ಯಕ್ತಿಯ ಮಗಳ (ಕಸಿನ್) ಮೊದಲ ಪತ್ನಿ.

• ಎರಡನೆಯ ಪತ್ನಿ: ಫೋನ್ ಮೂಲಕ ಸಂಪರ್ಕವಾಯಿತು, ಮಾತನಾಡಿದಂತೆ ಪ್ರೀತಿಯ ಹುಟ್ಟು. ಈಕೆ ಎರಡನೆಯ ಪತ್ನಿಯಾಗಿ ಒಪ್ಪಿಕೊಂಡಳು. ಮೊದಲ ಪತ್ನಿಗೆ ಮೊದಲಿಗೆ ಕೋಪ ಬಂದರೂ,  ಅವಳನ್ನು ಓಲೈಸಿದರು.

• ಮೂರನೆಯ ಪತ್ನಿ: ಎರಡನೆಯ ಪತ್ನಿಯ ಸ್ನೇಹಿತೆ. ತನ್ನ ಸ್ನೇಹಿತನ ಮೇಲೆ ಪ್ರೀತಿಯನ್ನು ಕಂಡು, ತಾನೂ ಮದುವೆಗೆ ಒಪ್ಪಿಕೊಂಡಳು. ಅವಳು ಮತ್ತು ವ್ಯಕ್ತಿ ಪರಸ್ಪರ ಇಷ್ಟಪಟ್ಟರು.

• ನಾಲ್ಕನೆಯ ಪತ್ನಿ: ಮೊದಲ ಮೂವರು ಪತ್ನಿಗಳ ಜಗಳದಿಂದಾಗಿ, ನಾಲ್ಕನೆಯ ಪತ್ನಿಯನ್ನು ಮದುವೆ ಮಾಡಿಕೊಂಡರು.

ವೀಡಿಯೋದ ವ್ಯಕ್ತಿ ಹೇಳಿದಂತೆ, ಪ್ರತಿ ಪತ್ನಿಯೂ ಕೋಪದ ನಡುವೆಯೂ ಒಪ್ಪಿಕೊಂಡು, ಒಟ್ಟಾಗಿ ಜೀವನ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.

Join WhatsApp

Join Now

RELATED POSTS

Leave a Comment