ಭಾರತದ ಸ್ವಾತಂತ್ರ್ಯೋತ್ತರ ಇತಿಹಾಸದಲ್ಲಿ ಕೆಲವು ಘಟನೆಗಳು ಚಿರಸ್ಮರಣೀಯವಾಗಿವೆ. ಅದರಲ್ಲಿ ಪ್ರಮುಖವೆಂದರೆ ದರ್ಬಂಗ ರಾಜಮಹಾರಾಣಿ ಕಾಮಸುಂದರಿ ದೇವಿ ಅವರ 1962ರ ಯುದ್ಧ ಕಾಲದ ದಾನ. ಜನವರಿ 12, 2026ರಂದು 93 ವರ್ಷದ ವಯಸ್ಸಿನಲ್ಲಿ ಅವರು ನಿಧನರಾದರು. ಅವರ ಜೀವಿತವು ದೇಶಭಕ್ತಿ, ಸೇವೆ ಮತ್ತು ತ್ಯಾಗದ ಸಂಕೇತವಾಗಿದೆ.
ಇದನ್ನು ಓದಿ: ಚಿನ್ನ–ಬೆಳ್ಳಿ ಬೆಲೆ ಏರಿಕೆ ನಡುವೆ ತಾಮ್ರದಲ್ಲಿ ಹೂಡಿಕೆ ಸುರಕ್ಷಿತವೇ? ಹೇಗೆ ಮತ್ತು ಎಲ್ಲಿ ಹೂಡಿಕೆ ಮಾಡಬೇಕು?
ರಾಷ್ಟ್ರ ಸಂಕಷ್ಟದಲ್ಲಿದ್ದಾಗ 600 ಕಿಲೋಗ್ರಾಂ ಚಿನ್ನ ದಾನ ಮಾಡಿದ ಮಹಾರಾಣಿ
1962 ರ ಭಾರತ–ಚೀನಾ ಯುದ್ಧ ಸಮಯದಲ್ಲಿ, ಯುವ ರಾಷ್ಟ್ರವು ತೀವ್ರ ಸಂಕಷ್ಟದಲ್ಲಿತ್ತು. ಈ ವೇಳೆ ದರ್ಬಂಗ ರಾಜಮಹಾರಾಣಿ ಕುಟುಂಬ ದೇಶದ ಬಲಕ್ಕಾಗಿ ಅಸಾಮಾನ್ಯ ತ್ಯಾಗ
15 ಮೌಂಡ್ ಚಿನ್ನ, ಸುಮಾರು 600 ಕಿಲೋಗ್ರಾಂ, ಭಾರತದ ಸರ್ಕಾರಕ್ಕೆ ದಾನವಾಗಿ ನೀಡಿದ್ದಲ್ಲದೆ ಮೂರು ಖಾಸಗಿ ವಿಮಾನಗಳು ಮತ್ತು 90 ಎಕ್ಕರೆ ಅಷ್ಟು ಏರ್‌ಸ್ಟ್ರಿಪ್ ಕೂಡ ದೇಶಕ್ಕೆ ನೀಡಿದ್ದಾರೆ . ಈ ಏರ್‌ಸ್ಟ್ರಿಪ್ ನಂತರ ದರ್ಬಂಗ ವಿಮಾನ ನಿಲ್ದಾಣ ಮಾರ್ಪಾಡುಗೊಂಡಿದೆ .
ಇದನ್ನು ಓದಿ: 16ಕೆಜಿ ಬೆಳ್ಳಿ ದಾನ ಮಾಡಿದ ಅಜ್ಜಿಯನ್ನೇ ಆಸ್ತಿ ದುರಾಸೆಗೆ ರಕ್ತಸಂಬಂಧ ಮರೆತು: ಬಾಗಲಕೋಟೆಯಲ್ಲಿ ದಾನಜ್ಜಿಯ ಭೀಕರ ಕೊಲೆ
ಇದು ಕೇವಲ ಧನ ದಾನವಲ್ಲ; ರಾಷ್ಟ್ರಭಕ್ತಿಯ ಅತ್ಯಂತ ಮಹತ್ವದ ಸಂಕೇತವಾಗಿದೆ
ಮಹಾರಾಣಿ ಕಾಮಸುಂದರಿ ದೇವಿ ಅವರ ಜೀವನ
ಜನನ: 22 ಅಕ್ಟೋಬರ್ 1932 ದರ್ಬಂಗ ರಾಜನ ಮೂರನೇ ಪತ್ನಿ ರಾಜ ನಿಧನದ ನಂತರ ಸಾಮಾಜಿಕ ಸೇವೆ ಮತ್ತು ಪರಂಪರೆಯ ರಕ್ಷಣೆ ಮೇಲೆ ತಮ್ಮ ಜೀವನವನ್ನು ಮೀಸಲಿಟ್ಟರು. ಶೈಕ್ಷಣಿಕ, ಸಾಮಾಜಿಕ, ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ನಿರಂತರ ಸೇವೆ.
ಚಿನ್ನಕ್ಕಿಂತಲೂ ಮಹತ್ವವಾದ ದಾನ
ದರ್ಬಂಗ ರಾಜಮಹಾರಾಣಿ ಕುಟುಂಬ:
ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮತ್ತು ವಿಸ್ತರಣೆಗೆ ಸಹಾಯ. ಆರೋಗ್ಯ, ಸಂಸ್ಕೃತಿ, ಜನಕೋಶ ಸೇವೆಗೆ ದಾನ. ಭವಿಷ್ಯದ ಪೀಳಿಗೆಯ ಕಲ್ಯಾಣಕ್ಕಾಗಿ ಭೂಮಿ ಮತ್ತು ಮೂಲಸೌಕರ್ಯಗಳ ದಾನ.
ಅಂತಿಮ ವಿಧಿ ಮತ್ತು ಗೌರವ
ಮಹಾರಾಣಿ ಮಧ್ಮೇಶ್ವರ ದೇವಾಲಯದ ಸಮೀಪದ ಖಾಸಗಿ ಶ್ಮಶಾನದಲ್ಲಿ ಅಂತಿಮ ವಿಧಿ ಪಡೆದರು. ರಾಜ್ಯದ ಹಿರಿಯ ನಾಯಕರು ಮತ್ತು ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.







1 thought on “1962 ಭಾರತ ಚೀನಾ ಯುದ್ಧದಲ್ಲಿ 600 ಕಿಗ್ರಾಂ ಚಿನ್ನ ದಾನ ಮಾಡಿದ ದರ್ಬಂಗ ಮಹಾರಾಣಿ ನಿಧನ”
Comments are closed.