ಚಾಮರಾಜನಗರ

Muslim Swamiji Homosexual Acts Come to Light

ಮಠಾಧೀಶನ ಅಸಭ್ಯ ವರ್ತನೆ: ಮುಸ್ಲಿಂ ಸ್ವಾಮಿಜಿಯ ಸಲಿಂಗ ಕಾಮ ಬೆಳಕಿಗೆ! Muslim Swamiji Homosexual Acts Come to Light

ನಿಜಲಿಂಗ ಸ್ವಾಮೀಜಿ ಅಲಿಯಾಸ್ ಮೊಹಮದ್ ನಿಸಾರ್ರವರು ಮುಸ್ಲಿಂ ಸಮುದಾಯದವರಾಗಿದ್ದು, ಅವರು ಚೌಡಹಳ್ಳಿ ಗುರುಮಲ್ಲೇಶ್ವರ ಶಾಖಾ ಮಠದ ಮಠಾಧೀಶರಾಗಿದ್ದರು. ಈಗ ಅವರು ಸಲ್ಲಿಂಗಕಾಮಿಯೆಂದು ಬೆಳಕಿಗೆ ಬಂದಿದೆ. ಮದ್ಯಪಾನ, ಮಾಂಸಾಹಾರ ಸೇವನೆ ಹಾಗೂ ಯುವಕನೊಂದಿಗೆ ಅಸಭ್ಯವಾಗಿ ...