---Advertisement---
ನಮ್ಮ ಬಗ್ಗೆ
KarnatakaStories.in ಕರ್ನಾಟಕದ ಶ್ರೇಷ್ಠತೆ, ಸಂಸ್ಕೃತಿ, ಇತಿಹಾಸ, ಪ್ರವಾಸೋದ್ಯಮ ಮತ್ತು ಜನರ ಬದುಕಿನ ಕಥೆಗಳನ್ನು ಹಂಚಿಕೊಳ್ಳುವ ಒಂದು ವಿಶಿಷ್ಟ ವೇದಿಕೆಯಾಗಿದೆ. ನಮ್ಮ ಉದ್ದೇಶ, ನಾಡಿನ ನುಡಿಗಟ್ಟೆ, ಪರಂಪರೆ ಮತ್ತು ವೈಭವವನ್ನು ಪ್ರಪಂಚದ ಮುಂದೆ ತರಬೇಕೆಂಬದು. ಇಲ್ಲಿವೆ ನಿಜವಾದ ಕಥೆಗಳು – ಕಣ್ಣಾರೆ ಕಂಡು, ಹೃದಯದಿಂದ ಹೇಳಲ್ಪಡುವ ನಾಡಿನ ನುಡಿಗಳು.