ಸೋಮುವಾರ ಬೆಳಿಗ್ಗೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತಹಸೀಲ್ದಾರ್ ಕಚೇರಿ ಎದುರುಗಡೆ ಪ್ರಶಾಂತ ಲಖ್ಮಾಜಿ ಎನ್ನುವ ರೈತ ಸುಮಾರು 50 ವರ್ಷಗಳಿಂದ ತಮ್ಮ ಹೊಲಕ್ಕೆ ಹೋಗುವ ರಸ್ತೆಯ ಸಮಸ್ಯೆ ಅಧಿಕಾರಿಗಳಿಗೆ ಹೇಳಿಕೊಂಡರು ಅದರ ಕುರಿತು ಯಾವುದೇ ಪರಿಹಾರ ಕೊಡುತ್ತಿಲ್ಲ ಅದನ್ನು ಬಿಟ್ಟು ಶಾಸಕರ ಬಳಿ ಹೋಗಿ ಅವರ ಹತ್ತಿರ ಹೋಗಿ ಹಾಗೆ ಹೀಗೆ ಎಂದು ಸತಾಯಿಸುತ್ತಿರುವ ಕಾರಣ ಬೇಸರ ಗೊಂಡ ರೈತ ಕಚೇರಿ ಎದುರುಗಡೆ ಹಗ್ಗ ಮತ್ತು ವಿಷದ ಬಾಟಲಿ ಸಮೇತ ಬಂದು ನನ್ನ ಸಮಸ್ಯೆ ಏನಾದ್ರೂ ಇವತ್ತು ಬಗೆಹರಿಸದಿದ್ದರೆ ನಾನು ತಹಸೀಲ್ದಾರ ಹೆಸರಿನ ಮೇಲೆ ಪತ್ರ ಪರದು ಆತ್ಮಹತ್ತೆ ಮಾಡಿಕೊಳ್ಳುದಾಗಿ ಮಾಧ್ಯಮದ ಮುಂದೆ ಅಳಲು ತೋರಿಕೊಂಡ ರೈತ.
ಅಧಿಕಾರಿಗಳ ನಿರ್ಲಕ್ಷತನದಿಂದ ಬೇಸತ್ತ ರೈತ ಶಾಸಕ ಶರಣು ಸಲಗರ ಮೊರೆ ಹೋಗಿದ್ದು ನಾಲ್ಕು ದಿನಗಳಲ್ಲಿ ಕೆಲಸ ಮಾಡಿಸುತ್ತೇನೆ ಹೇಳಿದ್ದರು ಎಂದು ಹೇಳಿಕೆ ಕೊಟ್ಟ ರೈತ. ಇದೇ ರೀತಿ ಮುಂದೂ ವರೆದರೆ ನಾವು ನಮ್ಮ ದನ ಕರುಗಳು ಹಾಗೆ ರಾಶಿ ಸಮಯದಲ್ಲಿ ಹೇಗೆ ಸಾಗಟನೆ ಮಾಡ್ಬೇಕು ಎಂದು ಮಧ್ಯಮ ಮಿತ್ರರೊಂದಿಗೆ ನೋವನ್ನು ಹಂಚಿಕೊಂಡ ರೈತ.
1 thought on “ಸಮಸ್ಯೆ ಬಗೆ ಹರಿಸದೆ ಹೋದರೆ ವಿಷ ಕುಡಿದು ಸಾಯುತ್ತೇನೆ ಎಂದು ತಹಸೀಹಲ್ದಾರ್ ಕಚೇರಿ ಮುಂದೆ ರೈತ ಪ್ರತಿಭಟನೆ Bidar Farmer Threatens Suicide Over Compensation”