ಆರೋಗ್ಯಕರ ಕೆಲಸದ ವಾತಾವರಣ ಪ್ರೇರಣೆ ಸಲುವಾಗಿ ಅಸ್ವಿಡಿಷನ್ ಸಂಸ್ಥೆಯು ತನ್ನ ಕೆಲಸಗಾರರಿಗೆ ಒಂದು ವಿಭಿನ್ನ ನೀತಿಯನ್ನು ನೀಡಿದೆ. ಖಾಸಗಿ ಸ್ವೀಡಿಶ್ ಕಂಪನಿಯಾದ ಎರಿಕಾಲಸ್ಟ್ ಫಿಲ್ಮ್ಸ್ ತನ್ನ ಕೆಲಸಗಾರರಲ್ಲಿನ ಒತ್ತಡ ನಿವಾರಿಸಲು ಪ್ರತಿದಿನ 30 ನಿಮಿಷಗಳ ಕಾಲ ಹಸ್ತ ಮೈಥುನ ವಿರಾಮ ನೀಡಿದೆ 30-minute break daily just for masturbation
ಕಂಪನಿ ಸಂಸ್ಥಾಪಕಿ ಎರಿಕಾ ಲಸ್ಟ್ ತನ್ನ ಟೀಮ್ ಮತ್ತು ಅವಳು ಕೊವಿಡನ ಹೆಚ್ಚುವರಿ ಆತಂಕಗಳ ಜೊತೆಗೆ ಜೀವನದ ಸಾಮಾನ್ಯ ಒತ್ತಡಗಳೊಂದಿಗೆ ಬಳಲ್ಲುತ್ತಿರುವುದುನು ಗಮನಿಸಿದ ನಂತರ ಈ ನಿಯಮವನ್ನು ಪರಿಚಯಿಸಿದ್ದೇನೆ ಎಂದರು.
ಎರಿಕಾ ಈ ರೀತಿಯನ್ನು ಮೊದಲಿಗೆ ಪ್ರಯೋಗವಾಗಿ ತಂದರು ಅದು ಯಶಸ್ವಿಯಾಗಿದೆ ನಂತರ ಮೇ 2022 ರಲ್ಲಿ ಅವರು ಸ್ವಯಂ ಸಂತೋಷಕ್ಕಾಗಿ ಪ್ರತಿ ಉದ್ಯೋಗಿಗೆ ಪ್ರತಿದಿನ 30 ನಿಮಿಷಗಳ ವಿರಾಮವನ್ನು ನೀಡುವ ಶಾಶ್ವತ ನೀತಿಯನ್ನು ತಂದರು
ಎರಿಕಾ ಲಸ್ಟ್ ಫಿಲ್ಮ್ಸ್ ಸಂಸ್ಥಾಪಕಿ ಎರಿಕಾ ಲಸ್ಟ್
ತಮ್ಮ ಬ್ಲಾಗ್ ಪೋಸ್ಟ್ ನಲ್ಲಿ ಎರಿಕಾ ಈ ನೀತಿಯನ್ನು ಏಕೆ ತಂದಿದ್ದಾರೆ. ಎಂಬುದನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ. 2021 ರಲ್ಲಿ ಸಾಂಕ್ರಾಮಿಕ ರೋಗಕ್ಕೆ ನನ್ನ ತಂಡ ಮತ್ತು ನಾನು ಕಷ್ಟಪಡುತ್ತಿರುವುದನ್ನು ನಾನು ಗಮನಿಸಲು ಪ್ರಾರಂಭಿಸಿದೆ ಸಾಂಕ್ರಾಮಿಕ ರೋಗದ ವರ್ಷಗಳ ಜೀವನವು ನಮ್ಮ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದವು. ನಾವು ಕಡಿಮೆ ಗಮನ ಹರಿಸಿದ್ದೆವು. ಹೆಚ್ಚು ಉದ್ರೇಕಗೊಂಡಿದ್ದೇವೆ ಮತ್ತು ಹೆಚ್ಚು ಆತಂಕಕ್ಕೆ ಒಳಗಾಗಿದ್ದೇವೆ.
ಕಚೇರಿಯಲ್ಲಿ ಹಸ್ತಮೈಥುನ ಕೇಂದ್ರ
ಇದಲ್ಲದೆ ಅವರು ತಮ್ಮ ತಂಡಕ್ಕಾಗಿ ಹಸ್ತಮೈಥುನ ಮಾಸವನ್ನು ಮೀಸಲಿಟ್ಟಿದ್ದಾರೆ ಮತ್ತು ಅವರ ಸ್ವ ಆನಂದ ದಿನಚರಿಗಾಗಿ ಪ್ರತಿದಿನ ಹೆಚ್ಚುವರಿ 30 ನಿಮಿಷಗಳ ರಜೆಯನ್ನು ನೀಡುವುದಾಗಿ ಬ್ಲಾಗ್ ಪೋಸ್ಟನಲ್ಲಿ ಸೇರಿಸಿದ್ದಾರೆ. ಅವರು ಕಚೇರಿಯಲ್ಲಿ ಒಂದು ರೂಮ ಸಹ ಸ್ಥಾಪಿಸಿದರು ಅದನ್ನು ಅವರು ಹಸ್ತ ಮೈಥುನ ಕೇಂದ್ರ ಎಂದು ಕರೆಯುತ್ತಾರೆ.
ಅದೇ ರೀತಿ ತಮ್ಮ ಬ್ಲಾಗ್ ನಲ್ಲಿ ಹಸ್ತ ಮೈಥುನ ನಿಮ್ಮನು ಸಂತೋಷಪಡಿಸಲು ಹೆಚ್ಚು ವಿಶ್ರಾಂತಿ ಪಡೆಯಲು ಮತ್ತು ಹೆಚ್ಚು ಗಮನಹರಿಸಲು ಮಾತ್ರವಲ್ಲದೆ ಇದು ಸಾಬೀತವಾಗಿರುವ ಸೃಜನಶೀಲತೆ ವರ್ಧಕವಾಗಿದೆ ಮತ್ತು ಇದು ಕೆಲಸಗಳನ್ನು ಮಾಡಲು ನಿಮ್ಮ ಗಮನ ಮತ್ತು ಚೇತನ ಹೆಚ್ಚಿಸುತ್ತದೆ.
ಹಸ್ತ ಮೈಥುನ ವಿರಾಮವನ್ನು ಶಾಶ್ವತ ನೀತಿಯಾಗಿ ಸೂಚಿಸಲಾಗಿದೆ:
ಎರಿಕಾ ಲಸ್ಟ್ ಫಿಲ್ಮ್ಸ್ ತನ್ನ ಉದ್ಯೋಗಗಳಿಗೆ ಹಸ್ತ ಮೈಥುನ ವಿರಾಮದ ಶಾಶ್ವತದ ನೀತಿಯನ್ನು ಸೂಚಿಸಿದೆ ಎಂದು ಎರಿಕಾ ಲಸ್ಟ್ ತಮ್ಮ ಬ್ಲಾಗ್ ನಲ್ಲಿ ವಿವರಿಸಿದ್ದಾರೆ.
ಈ ನೀತಿಯು ವಿಚಿತ್ರವಾಗಿದ್ದು ಕೂಡ ಅವರ ಕೆಲಸಕ್ಕೆ ಈ ನೀತಿಯು ಅವರ ಕೆಲಸಕ್ಕೆ ಸಹಾಯ ವಾಗುತ್ತಿದು. ಅದನ್ನು ತಮ್ಮ ಕಂಪನಿಯ ಶಾಶ್ವತ ನೀತಿಯಾಗಿ ಪರಿಗಣಿಸಲಾಗಿದೆ ಎಂದು ಎರಿಕಾ ಲಸ್ಟ್ ತಮ್ಮ ಬ್ಲಾಗ್ ನಲ್ಲಿ ಹೇಳಿದ್ದಾರೆ.
1 thought on “ಹಸ್ತ ಮೈಥುನಕ್ಕಾಗಿಯೆ ದಿನದಲ್ಲಿ 30 ನಿಮಿಷ ಬ್ರೇಕ್ ಕೊಟ್ಟ ಕಂಪನಿ: ಕಾರಣ ಕೇಳಿ ಶಾಕ್: Company that gave a 30-minute break daily just for masturbation: The reason will shock you.”